ತಲ್ಲಣಗಳು
(ವೈಚಾರಿಕ, ವಿಮರ್ಶಾ ಲೇಖನಗಳ ಸಂಕಲನ)
ಬರೆದವರು : ನಂದಕುಮಾರ್ ಕೆ.ಎನ್. ಕುಂಬ್ರಿ ಉಬ್ಬು
ಬೆಲೆ. ರೂ. 800
ಈ ಕೃತಿಯಲ್ಲಿ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಣಾತ್ಮಕ ಲೇಖನಗಳಿವೆ. ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಒಳಗೊಂಡಿದೆ. ದಲಿತ-ದಮನಿತ, ಆದಿವಾಸಿ, ಮಹಿಳೆ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ತಳಪಾಯವಾದ ಬಹುಸಂಖ್ಯಾತರ ದೃಷ್ಟಿಕೋನದೊಂದಿಗೆ ಈ ಪುಸ್ತಕವನ್ನು ಬರೆಯಲಾಗಿದೆ.
ಆಸಕ್ತರು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ…
9353391856