ಗಿರಿಮನೆಯ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು…
ಪಶ್ಚಿಮಘಟ್ಟದ ಒಂದೊಂದು ಸ್ಥಳ, ವಾತಾವರಣವು ವೈವಿಧ್ಯಮಯವಾಗಿದೆ. ಪಶ್ಚಿಮಘಟ್ಟದ ಮಧ್ಯಭಾಗದ ಮಳೆಗಾಲದ ರೌದ್ರ ರಮಣೀಯ ದೃಶ್ಯ, ಹಸುರಿನ ನಡುವೆ ಬೀಳುವ ಬೆಸುಗೆಯ ಬಿಸಿಲಿನ ಮರದ ನೆರಳಿನ ತಂಪಾದ ಸುಖದ ಸೊಬಗನ್ನು ಕುರಿತು, ವನ್ಯಜೀವಿಗಳ ಮೇಲಿನ ಕಾಳಜಿ, ಅಪರೂಪದ ಜೀವಿಗಳು, ಸಸ್ಯಗಳ ಕುರಿತು ಪಶ್ಚಿಮಘಟ್ಟದ ಜೀವ ವೈವಿಧ್ಯತೆ, ವಿಸ್ಮಯಗಳ ಕುರಿತು ಈ ಪುಸ್ತಕಗಳಲ್ಲಿ ಬರೆಯಲಾಗಿದೆ.
1) ಮಲೆನಾಡಿನ ರೋಚಕ ಕತೆಗಳು : ಬೆಲೆ ರೂ.200, ಅಂಚೆವೆಚ್ಚ : 35
2) ಅರಮನೆಯ ಗುಡ್ಡದ ಕರಾಳ ರಾತ್ರಿಗಳು : ಬೆಲೆ. ರೂ.200 ಅಂಚೆವೆಚ್ಚ : 35
3) ಪಶ್ಚಿಮ ಘಟ್ಟದ ತಪ್ಪಲಿನಲ್ಲಿ : ಬೆಲೆ. ರೂ.160, ಅಂಚೆವೆಚ್ಚ : 35
4) ಜೇನು ಕಲ್ಲಿನ ರಹಸ್ಯ ಕಣಿವೆ : ಬೆಲೆ. ರೂ.160, ಅಂಚೆವೆಚ್ಚ : 35
5) ಒಂದು ಆನೆಯ ಸುತ್ತ : ಬೆಲೆ. ರೂ.200, ಅಂಚೆವೆಚ್ಚ : 35
6) ಹುಡುಕಾಟ ಹುಡುಕಾಟ : ಬೆಲೆ. ರೂ. 160, ಅಂಚೆವೆಚ್ಚ : 35
ಈ ಆರು ಪುಸ್ತಕಗಳು ಮತ್ತು ಅಂಚೆವೆಚ್ಚ ಸೇರಿ 1200 ರೂ. ಆಗುತ್ತೆ.
ಸಾಹಿತ್ಯಾಸಕ್ತರು.. ಈ ಪುಸ್ತಕಗಳಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಿ :
ನಮ್ಮ Google pay no : 6360496918
WhatsApp no : 9353391856