₹140.00Original price was: ₹140.00.₹128.00Current price is: ₹128.00.
'
ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಬರೆಯುತ್ತಾರೆ.
ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.
₹330.00Original price was: ₹330.00.₹300.00Current price is: ₹300.00.
ಹೆಸರು ಸೂಚಿಸುವ ಹಾಗೆ ಇದು ಹಿಂದು ಧರ್ಮದ ಮಹತ್ವತೆಯನ್ನು ಸಾರಿ ಹೇಳುತ್ತದೆ. ಹಿಂದು ಧರ್ಮ ಮತ್ತು ಭಾರತ ದೇಶದ ಕೀರ್ತಿ, ವಿವೇಕಾನಂದರ, ಬುದ್ದನ ವ್ಯಕ್ತಿತ್ವದ ವರ್ಣನೆ ಸುಂದರವಾಗಿ ಬಣ್ಣಿಸಿದ್ದಾರೆ.
ಹತ್ತು ರೀತಿಯ ವೇಷವನ್ನು ತೊಟ್ಟರೂ ತಮ್ಮ ವ್ಯಕ್ತಿತ್ವವನ್ನು ತೆರೆದು ಬಿಸಿಲಿಗೆ ಒಣಗಹಾಕುವ ಪಾತ್ರಗಳು, ಆರಮನೆ, ರಾಜಬೀದಿ, ಮಸೀದೆ, ಕೋಟೆಯ ಬುರುಜು ಹೀಗೆ ಬೇಕಾದಲ್ಲಿ ಪ್ರತ್ಯಕ್ಷವಾಗುವ ಸನ್ನಿವೇಶಗಳು, ಇವೆರಡನ್ನೂ ಬೆಸೆದಂತಿರುವ ನಾಟ್ಯಧ್ವನಿ, ದೃಶ್ಯಕಾವ್ಯದ ಭಾಷೆ-ಹೀಗೆ ನಾಟಕದ ರಚನಾಕೌಶಲ ಅದ್ಭುತವಾಗಿದೆ.
Laboriosam unde deserunt ducimus ut ducimus soluta. Aperiam voluptas dicta at. Pariatur inventore recusandae nihil in dicta error expedita. Rerum provident et temporibus ut.
₹300.00Original price was: ₹300.00.₹250.00Current price is: ₹250.00.
ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ತಡವಿ ಮೈಮೇಲೆಳೆದುಕೊಳ್ಳುವ ತಾಕತ್ತು ಈ ಪ್ರಪಂಚದಲ್ಲಿದ್ದುದು ಕಮ್ಯುನಿಸ್ಟ್ ನೇತೃತ್ವದ ಸೋವಿಯತ್ ರಷ್ಯಕ್ಕೆ ಮಾತ್ರ. ಆದರೆ ಆ ದೇಶವೇ ಒಡೆದು ಛಿನ್ನಾಭಿನ್ನವಾಗಿ ಹೋಯಿತು. ಆ ಮೇಲೆ ತಾನು ಅದ್ವಿತೀಯನೆಂದುಕೊಂಡಿತು ಅಮೆರಿಕಾ! ಅಂಥ ಅಮೆರಿಕವನ್ನು ಎದುರು ಹಾಕಿಕೊಂಡು ಯುದ್ಧಕ್ಕೆ ಆಹ್ವಾನಿಸಬಲ್ಲ ತಾಕತ್ತು ಇಡೀ ಪ್ರಪಂಚದಲ್ಲಿ ಒಬ್ಬನಿಗೆ ಮಾತ್ರ ಇತ್ತು. ಮತ್ತು ಅವನು ಆ ಕೆಲಸ ಮಾಡಿಬಿಟ್ಟ! ಅವನ ಹೆಸರು ಮುಸ್ಲಿಂ. ಅಂಥದೊಂದು ದುಸ್ಸಾಹಸವನ್ನು ಅವನು ಮಾತ್ರ ಮಾಡಬಲ್ಲವನಾಗಿದ್ದ. ಏಕೆಂದರೆ - ಅವನ ಹೆಸರು ಮುಸ್ಲಿಂ!
- ರವಿ ಬೆಳೆಗೆರೆ