₹450.00Original price was: ₹450.00.₹430.00Current price is: ₹430.00.
ವಿಶ್ವೇಶ್ವರಯ್ಯನವರ ಕಾಲಘಟ್ಟ, ಆ ಕಾಲದ ಕಾಡು, ನಿರ್ಮಾನುಷ ಜೋಗದ ಪರಿಸರ, ಸುತ್ತುಮುತ್ತಲ ಹಳ್ಳಿಗಳು, ಕೃಷ್ಣರಾವ್ ವಸುಧಾರ ದಾಂಪತ್ಯ, ಕಡಾಂಬಿ, ಫೋರ್ಟ್ಸ್ ಮುಂತಾದ ಅಧಿಕಾರಿಗಳ ಶ್ರದ್ಧೆ, ತುಂಗಕ್ಕಯ್ಯ, ದತ್ತಪ್ಪ ಹೆಗಡೆ, ಶರಾವತಿ, ಭವಾನಿಯಂಥ ಪಾತ್ರಗಳು, ಲೇಖಕರು ವಿವರಿಸುವ ಮರಗಿಡಗಳು, ಪರಿಸರ ಇವೆಲ್ಲವೂ ಅನನ್ಯ. ಇಲ್ಲಿ ಅನುಭವ ಮತ್ತು ನೆನಪು ಮಿಳಿತಗೊಂಡು ಕಾಲಾತೀತವಾದ ರಸಾನುಭೂತಿಯನ್ನು ಒದಗಿಸುತ್ತದೆ ಅನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಕುಲುಮೆ (ಬಾಳ ಚಿತ್ರಗಳು)
ರಹಮತ್ ತರೀಕೆರೆ
ಬೆಲೆ.ರೂ. 350
ಅಂಚೆವೆಚ್ಚ : 40
ರಹಮತ್ ತರೀಕೆರೆ ಅವರ ಈ ಬಾಳಕಥನವನ್ನು "ಕುಳುಮೆ" ಎಂದು ಕರೆದಿದ್ದಾರೆ. ಕಾರಣ ಅವರ ಕುಟುಂಬದ ಕಸುಬು ಕಮ್ಮಾರಿಕೆ. ಹಾಗಾಗಿ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು ಹೆತ್ತಬ್ಬೆಯಂತೆ ಎದೆ ಹಾಲು ಕುಡಿಸಿ ತಮ್ಮನ್ನು ಪೊರೆಯಿತು. ಆತ್ಮ ಸಂಗಾತಿಯಂತೆ ವಿವಿಧ ಜಾತಿ ವೃತ್ತಿ, ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎನ್ನುತ್ತಾರೆ ರಹಮತ್ ತರೀಕೆರೆ ಅವರು.
ಈ ಅದ್ಭುತ ಬಾಳ ಕಥನ "ಕುಲುಮೆ"ಯನ್ನು ಕೊಂಡುಕೊಳ್ಳಲು ಆಸಕ್ತರು ಈ ಕೆಳಗಿನ ನಂಬರನ್ನು ಸಂಪರ್ಕಿಸಿ :
9353391856