ಇತ್ತೀಚಿಗೆ ಕರ್ನಾಟಕ ಪೊಲೀಸ್ ನಡೆಸಿದ ವಿಕ್ರಮ್ ಗೌಡರ ಎನ್ಕೌಂಟರ್ ಅನ್ನು ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಯಾವುದೇ ಆಶ್ಚರ್ಯವಿಲ್ಲದೆ ಈ ಎನ್ಕೌಂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮರ್ಥಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.... Continue reading