ಪಶ್ಚಿಮಘಟ್ಟದ ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ 6 ಮಂದಿ ಕರ್ನಾಟಕ ಸರ್ಕಾರದಎದುರು ಶರಣಾದರು. ಅವರನ್ನು ಜೈಲಿಗೆ ಹಾಕುವ ಪ್ರಕ್ರಿಯೆಗಳು ನಡೆದವು. ಈ ಶರಣಾಗತಿ ಮೂಲಕ ಮಲೆನಾಡಿನ ಕಾಡುಗಳಲ್ಲಿ ನೆಲೆಗೊಂಡಿದ್ದ ಮೂರು ದಶಕಗಳ ಚಳುವಳಿ ಸ್ಥಬ್ಧಗೊಂಡಿದೆ. 2003ರಲ್ಲಿ... Continue reading