ಹೆಸರಾದ ಹಬ್ಬದಲ್ಲಿಕಸುವಿಲ್ಲದವರ ನಿಟ್ಟುಸಿರೂಕೇಳುವಂತಾಗಲಿ.. ದೆಹಲಿಯು ದೂರವಾಗಲಿಬೆಂಗಳೂರು ಮತ್ತೊಂದುದೆಹಲಿಯಾಗದಿರಲಿ.. ಉತ್ತರ ಕರ್ನಾಟಕಕೆಉತ್ತರವಾಗದದಕ್ಷಿಣದ ಹುಸಿ ಅರಿವಾಗಲಿ ಉತ್ತರ ದಕ್ಷಿಣ ಒಂದಾಗಿಕುಬೇರರ ವಿರುದ್ಧಸಮರ ಸಾರಲಿ ಮುರಕಂಬಿಯ ವಿಜಯಸಮಾಧಾನದ ಜೊತೆಗೆಸೋದರತ್ವ ಮೂಡಿಸಲಿ ಸಂವಾದಗಳುದೀಪದಿಂದ ದೀಪಪಡೆವ ಬೆಳಕಾಗಲಿ ಹೊಸ ವಿಷಯಗಳುಹೊಸ ದೇವರುಗಳನ್ನುಹೊಸ... Continue reading