ಬಿಜೆಪಿಯ ಸಹವಾಸ ಹೆಚ್ಚಾದ ಮೇಲೆ ಜೆಡಿಎಸ್ ಮತ್ತು ಅದರ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಗಿಂತ ದುರಹಂಕಾರಿ, ಫ಼್ಯೂಡಲ್ ಮತ್ತು ಕೋಮುವಾದಿಯಾಗುತ್ತಿರುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಅದಕ್ಕೆ ದೊಡ್ಡ ಉದಾಹರಣೆ ಜೂನ್ 23 ರಂದು ಅವರು ಚನ್ನಪಟ್ಟಣದಲ್ಲಿ... Continue reading
ನ್ಯೂಡೆಲ್ಲಿ : ದೇಶದಲ್ಲಿ ಪ್ರತಿ ಐವರು ಹೆಣ್ಣುಮಕ್ಕಳಲ್ಲಿ ಮೂವರು ಮಾತ್ರವೇ ಇಂಟರ್ ಲೆವೆಲ್ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನಿಬ್ಬರು 10ನೇ ತರಗತಿಯಿಂದ ಹೊರಗುಳಿಯುತ್ತಿದ್ದಾರೆ. ಲಿಂಗ ತಾರತಮ್ಯ, ಬಾಲ್ಯ ವಿವಾಹಗಳು ಮತ್ತು ಕಳಪೆ ಶೈಕ್ಷಣಿಕ ಸೌಲಭ್ಯಗಳು ಇದಕ್ಕೆ... Continue reading
ಇಂದು ಜೂನ್ 25. ಇವತ್ತಿಗೆ ಇಂದಿರಾಗಾಂಧಿ ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 49 ವರ್ಶಗಳಾಗುತ್ತವೆ. ಈ ದೇಶದ ನೈಜ ಪ್ರಜಾತಂತ್ರವಾದಿಗಳು ಎಮರ್ಜೆನ್ಸಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ... Continue reading
ನ್ಯೂಡೆಲ್ಲಿ : ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬಜೆಟ್ ಅನ್ನು ರೂಪಿಸುವ ಸಂದರ್ಭದಲ್ಲಿ ಪರಿಗಣಿಸಲೇಬೇಕಾದ ಕೆಲವು ಅಂಶಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲು.. ಕೇಂದ್ರೀಯ ಕಾರ್ಮಿಕ ಸಂಘಟನೆಗಳಾದ INTUC, AITUC,... Continue reading
ಟೆಲ್ ಅವೀವ್ : ಗಾಜಾದಲ್ಲಿ ನಡೆಯುತ್ತಿರುವ ಮಾರಣಹೋಮದಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ ನಂತರ ಇಸ್ರೇಲಿ ಜನರು ಬೃಹತ್ ಯುದ್ಧ-ವಿರೋಧಿ ರ್ಯಾಲಿ ನಡೆಸಿದರು. 37 ಸಾವಿರ ಜನರನ್ನು ಅತ್ಯಂತ... Continue reading
ನ್ಯೂಡೆಲ್ಲಿ : ಕಷ್ಟಪಟ್ಟು ಬೆಳೆದ ಬೆಳೆಗೆ ಬೆಂಬಲ ಬೆಲೆಗಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಗೊತ್ತೇ ಇದೆ. ಸತತವಾಗಿ ಮೂರನೇ ಅವಧಿಗೆ ಮೋದಿ ಪ್ರಧಾನಿಯಾದ ನಂತರ 14... Continue reading
ಬೆಂಗಳೂರು : ಕೋಲಾರ ಚಿನ್ನದ ಗಣಿ (ಕೆಜಿಎಫ್) ಪುನಶ್ಚೇತನ ಮತ್ತು ಗಣಿಗಾರಿಕೆ ಪುನರಾರಂಭಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಕೋಲಾರದ ಗಣಿಗಳಿಂದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಕೊರೆದ... Continue reading
ಮುಂಬಯಿ : ಸ್ಕಿಟ್ (ನಾಟಕ) ಹೆಸರಿನಲ್ಲಿ ರಾಮಾಯಣವನ್ನು ಅಣಕಿಸಿದ್ದಾರೆಂದು ಎಂಟು ಮಂದಿ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೆ ದಂಡ ವಿಧಿಸಿದೆ. ನಾಲ್ವರು ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ರೂಪಾಯಿ, ಇನ್ನೂ ನಾಲ್ವರಿಗೆ ತಲಾ 40,000 ರೂಪಾಯಿ... Continue reading
ಎಂವಿಎ ಸರ್ಕಾರವನ್ನು ಮೂರು ಚಕ್ರದ ರಿಕ್ಷಾ ಎಂದು ಉಪ ಮುಖ್ಯಮಂತ್ರಿ ಫಡ್ನವೀಸ್ ವ್ಯಾಖ್ಯಾನಿಸಿದ್ದನ್ನು ನೆನಪಿಸಿಕೊಂಡ ಉದ್ಧವ್, ಎನ್ಡಿಎ ಮೈತ್ರಿಕೂಟವನ್ನು ತೀವ್ರವಾಗಿ ಟೀಕಿಸಿದರು. ಕೇಂದ್ರದ ಬಿಜೆಪಿ ಸರ್ಕಾರದ್ದೂ ಅದೇ ಪರಿಸ್ಥಿತಿಯೇ ಆಗಿದೆ ಎಂದು ಲೇವಡಿ ಮಾಡಿದರು.... Continue reading
ನ್ಯೂಡೆಲ್ಲಿ : ಲೇಖಕಿ ಅರುಂಧತಿ ರಾಯ್ ವಿರುದ್ಧ ಯುಎಪಿಎಯಂತಹ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅವಕಾಶ ನೀಡಿರುವುದನ್ನು ಸಿಪಿಎಂನ ದೆಹಲಿ ರಾಜ್ಯ ಸಮಿತಿಯು ಬಲವಾಗಿ ಖಂಡಿಸಿದೆ. 14 ವರ್ಷಗಳ ಹಿಂದಿನ ಪ್ರಕರಣದಲ್ಲಿ... Continue reading