ಚಿಕ್ಕಮಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಲವು ದಿನಗಳಿಂದ ರಾಜ್ಯ ಗ್ರಾಮ ಪಂಚಾಯಿತ ಸ್ವಚ್ಚತಾವಾಹಿನಿ ಡ್ರೈವರ್ ಗಳು ಮತ್ತು ಸಹಾಯಕಿಯರ ಜಿಲ್ಲಾ ಸಂಘದ ಮಹಿಳೆಯರು ನಗರದ ಜಿಲ್ಲಾ ಪಂಚಾಯಿತಿ ದ್ವಾರದ ಎದುರು ಪ್ರತಿಭಟನೆ... Continue reading
ಲೋಕಸಭಾ ಚುನಾವಣೆಯ ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಅನುಸರಿಸುತ್ತಿರುವ ನೀತಿಗಳು ಮೋದಿ ಸರ್ಕಾರದ ನಕಲಿನಂತೆ ಕಾಣತೊಡಗಿದೆ. ಕಾರ್ಪೊರೇಟ್ ಪರ ಹಾಗೂ ಜನವಿರೋಧಿ ಆರ್ಥಿಕ ನೀತಿಗಳು, ಮೃದು ಹಿಂದೂತ್ವವಾದ ಧೋರಣೆಗಳು ಹಾಗೂ... Continue reading
ಮೈಸೂರು : ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ (ಮುಡಾ) ಹಗರಣ ರಾಜ್ಯದಲ್ಲಿ ಕಂಪನವನ್ನು ಸೃಷ್ಟಿಸುತ್ತಿದೆ. ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಈ ಹಗರಣ ನಡೆದಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿವೆ. ಈ ಹಗರಣದಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ... Continue reading
ಕೊಪ್ಪ : ಪೊಕ್ಸೋ ಪ್ರಕರಣದ ಆರೋಪ ಎದುರಿಸಿದ್ದ ಶಿಕ್ಷಕರೊಬ್ಬರನ್ನು ತಾಲ್ಲೂಕಿನ ತಮ್ಮಡವಳ್ಳಿ ಶಾಲೆಗೆ ನಿಯೋಜನೆ ಮಾಡಿರುವುದನ್ನು ಖಂಡಿಸಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಎರಡು ದಿನಗಳಿಂದ ಮಕ್ಕಳು ಶಾಲೆಗೆ... Continue reading
ನ್ಯೂಡೆಲ್ಲಿ : ಪ್ರಸ್ತುತ ಆಡಳಿತಾರೂಢ ಕೇಂದ್ರ ಸರ್ಕಾರವನ್ನು ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದ್ದಕ್ಕಾಗಿ ಎಎನ್‌ಐ ವಿಕಿಪೀಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ವಿಕಿಪೀಡಿಯಾ ತನ್ನ ಲೇಖನದಲ್ಲಿ ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ANI) “ಕೇಂದ್ರ ಸರ್ಕಾರದ... Continue reading
ನ್ಯೂಡೆಲ್ಲಿ : ಪೋಷಕರು ತಮ್ಮ ಮಕ್ಕಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ಅವರು ಶಾಲೆಯಲ್ಲಿ ಬಹುಮಾನ ಪಡೆದರೂ, ಪ್ರೋತ್ಸಾಹಕ ಪ್ರಮಾಣಪತ್ರಗಳನ್ನು ನೀಡಿದರೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಅವುಗಳನ್ನು ವೀಡಿಯೊ ರೂಪದಲ್ಲಿ ಸಾಮಾಜಿಕ... Continue reading
ನ್ಯೂಡೆಲ್ಲಿ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರ ಭಾರತದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಿಮಾಚಲ ಪ್ರದೇಶ, ಯುಪಿ, ಬಿಹಾರ, ಅಸ್ಸಾಂ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಮತ್ತು ಉತ್ತರಾಖಂಡದ ಜನರು ಪ್ರಯಾಣ ಮತ್ತು... Continue reading
ನ್ಯೂಡೆಲ್ಲಿ : ಮುಟ್ಟಿನ ರಜೆ ನೀಡುವುದರಿಂದ ಮಹಿಳೆಯರಿಗೆ ಅನಾನುಕೂಲ ಮತ್ತು ಹಾನಿಕಾರಕವಾಗಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಈ ವಿಷಯವನ್ನು ರಾಜ್ಯಗಳೊಂದಿಗೆ ಮತ್ತು ಇತರೆ ಸಹಭಾಗಿ ಸಂಸ್ಥೆಗಳೊಂದಿಗೆ ಚರ್ಚಿಸಲು ಮತ್ತು ಚೌಕಟ್ಟನ್ನು ರೂಪಿಸಲು... Continue reading
ತ್ರಿಪುರ : ತ್ರಿಪುರ ರಾಜ್ಯದಲ್ಲಿ ಎಚ್ಐವಿ ಸೋಂಕು ತಲ್ಲಣ ಮೂಡಿಸುತ್ತಿದೆ. ಈ ಕಾಯಿಲೆಯಿಂದ 47 ಮಂದಿ ವಿದ್ಯಾರ್ಥಿಗಳು ಎಚ್ಐವಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 828 ಮಂದಿ ವಿದ್ಯಾರ್ಥಿಗಳಲ್ಲಿ ಎಚ್ಐವಿ ಪಾಸಿಟಿವ್ ಕಂಡುಬಂದಿದೆ ಎಂದು ತ್ರಿಪುರಾ... Continue reading
ನ್ಯೂಡೆಲ್ಲಿ : ಭಾರತೀಯ ದಂಡ ಸಂಹಿತೆಯ ಬದಲಾಗಿ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ದಂಡ ಸಂಹಿತೆಯ ಒಂದು ವಿಭಾಗದ ಬಗ್ಗೆ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಬಿಎನ್ಎಸ್ನ ಸೆಕ್ಷನ್ 69 ರ ಪ್ರಕಾರ, ಪುರುಷ... Continue reading