ಎಂಥ ಸಂಸ್ಕಾರಿಗಳುನಮ್ಮ ಪ್ರಧಾನಿಗಳು… ಬಿದ್ದುಹೋದ ಪ್ರತಿಮೆಗೆಘಾಸಿಗೊಂಡ ಭಾವನೆಗೆಕ್ಷಮೆ ಕೋರುವಷ್ಟು ಸಂಸ್ಕಾರವಂತರು… ಹಾಗೆಂದುಬಿದ್ದಿದ್ದಕ್ಕೆ ಬೀಳಿಸಿದ್ದಕ್ಕೆಭೋಗಿಸಿದ್ದಕ್ಕೆಕೆಡವಿದ್ದಕ್ಕೆಲ್ಲ ಕ್ಷಮೆ ಕೋರಬೇಕೆಂದೇನೂಕಾನೂನಿಲ್ಲವಲ್ಲ… ಕೆಲವು ಕ್ಷಮಾ ಸಂಸ್ಕಾರಹಲವು ಸಂಭ್ರಮ ಸಂಸ್ಕಾರಕಾಲಕ್ಕೆ ತಕ್ಕಂತೆಚುನಾವಣ ಸಂಸ್ಕಾರ… ಹೀಗಾಗಿಕ್ಷಮಾ ಸಂಸ್ಕಾರದನಮ್ಮ ಪ್ರಧಾನಿ… ಬೀಳಿಸಿದ ಮಸೀದಿಯನ್ನುಬೀದಿಗಳಲ್ಲಿ ನಡೆಸಿದನರಮೇಧವನ್ನು... Continue reading