ಸೆಪ್ಟೆಂಬರ್ 13ರ *ಹಿಂದಿ ದಿವಸ್* ಹತ್ತಿರ ಬರುತ್ತಿದ್ದಂತೆ, ದೇಶದ ಎಲ್ಲಾ ಭಾಷಿಕರ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇರುತ್ತಾ ಬಂದಿರುವ ಗೃಹಮಂತ್ರಿ ಅಮಿತ್ ಶಾ ರನ್ನು, ಇದೇ ಸೆಪ್ಟೆಂಬರ್ 9, 2024 ರಂದು... Continue reading
ಇಂಫಾಲ : ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ಹೊಸ ತಿರುವು ಪಡೆಯುತ್ತಿವೆ. ಜನಾಂಗಗಳ ನಡುವೆ ಹೋರಾಡಲು ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಲಾಗುತ್ತಿದೆ. ಇತ್ತೀಚೆಗೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಡ್ರೋನ್ ಮತ್ತು ಕ್ಷಿಪಣಿ... Continue reading
ದುಡಿಯದವರಿಗೆ ಉಣ್ಣುವ ಹಕ್ಕಿಲ್ಲ” ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ, ಕಾಯಕದ ಮಹತ್ವ ಅರಿತಿರುವ ಮತ್ತು ಅದನ್ನೇ ಬದುಕುತ್ತಿರುವ ಸಮುದಾಯಗಳಲ್ಲಿ ಮೇದಾರ ಸಮುದಾಯವೂ ಒಂದು. ದುಡಿದೇ ಉಣ್ಣುವ ಕಾಯಕ ಕಲ್ಪನೆಯನ್ನು ಕೊಟ್ಟ ಶರಣರನ್ನು ಬದುಕುತ್ತಿರುವ ಈ... Continue reading
ಬೆಂಗಳೂರು : ಕರ್ನಾಟಕದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ನಿರ್ವಹಣೆಗೆ ಮೀಸಲಿಟ್ಟ ರೂ.1,120 ಕೋಟಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಕನ್ಹಾ ಆಯೋಗ... Continue reading
ಚಿಕ್ಕಮಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲೆಯ ಹಸಿವು ಮತ್ತು ಭಯ ಮುಕ್ತ ಚಳುವಳಿಯಾಗಿರುವ ಎಸ್ಡಿಪಿಐ ಪಕ್ಷದ 2024-27 ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಬ್ರಾಂಚ್ ಪದಾಧಿಕಾರಿಗಳು... Continue reading
ನ್ಯೂಡೆಲ್ಲಿ : ಸುದ್ದಿ ಸಂಸ್ಥೆ ಎಎನ್ಐ ವಿಕಿಪೀಡಿಯಾ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರಮುಖ ಮಾಹಿತಿ ಸಂಸ್ಥೆ ವಿಕಿಪೀಡಿಯ (wikipedia)ಗೆ ಶಾಕ್ ನೀಡಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಆದೇಶಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ... Continue reading
ದಮನಿತ ಜನರ ವಿಶ್ವಾಸದ ಸಂಗಾತಿ ಗೌರಿ ಲಂಕೇಶ್ ಹತ್ಯೆಯಾಗಿ ನಾಳೆಗೆ ಏಳು ವರ್ಷ. ಗೌರಿಯವರು ಕರ್ನಾಟಕ ಕಂಡ ದಿಟ್ಟ ಪತ್ರಕರ್ತೆ ಮಾತ್ರವಲ್ಲ. ಪತ್ರಕರ್ತರು ನಿಷ್ಪಕ್ಷಪಾತಿಯಾಗಿರಬೇಕು ಎಂಬ ಬೂಸಾ ತಿಳವಳಿಕೆಯನ್ನು ಅವರ ತಂದೆಯಂತೆ ಲೇವಡಿ ಮಾಡುತ್ತಾ,... Continue reading
ಸ್ಪಷ್ಟವಾಗಿ ಹೇಳುವುದಾದರೆ, ನಿಜಕ್ಕೂ ದೇವರು ಇಲ್ಲ. ಈ ವಿಶ್ವವನ್ನು ಯಾರೂ ಸೃಷ್ಟಿಸಿಲ್ಲ. ನಾನು ದೃಢವಾಗಿ ನಂಬುವುದೇನೆಂದರೆ.. ಸ್ವರ್ಗ, ನರಕಗಳಿಲ್ಲ. ಮರಣಾನಂತರದ ಜೀವನವೂ ಇಲ್ಲ. ಅದ್ಭುತವಾದ ಈ ಬ್ರಹ್ಮಾಂಡದ ರಹಸ್ಯಗಳನ್ನು ತಿಳಿದುಕೊಳ್ಳಲು ನಮಗಿರುವುದು ಒಂದೇ ಒಂದು... Continue reading
ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಲಿನಪೇಟೆಯ ಆರೂರು ಲಕ್ಷ್ಮೀನಾರಾಯಣರಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಪಡಿಸುವುದಾಗಿ ನಂಬಿಸಿ ಅಮೃತ ಸಿಂಚನ ಟ್ರಸ್ಟ್ ಶಾಲೆಯನ್ನು ದತ್ತು ಪಡೆದು, ಕಳಪೆ ಅಭಿವೃದ್ಧಿ ಮಾಡಿ,... Continue reading