ನ್ಯೂಡೆಲ್ಲಿ : ಕೇಂದ್ರ ಬಜೆಟ್ ದಲಿತ ವಿರೋಧಿ ಬಜೆಟ್ ಆಗಿದೆಯೆಂದು ಕೇಂದ್ರ ಬಜೆಟ್ ವಿರುದ್ಧ ಇದೇ 8ರಂದು ದೇಶಾದ್ಯಂತ ಆಂದೋಲನ ನಡೆಸಲು ದಲಿತ ಹಕ್ಕುಗಳ ಸಮನ್ವಯ ಸಮಿತಿ ಕರೆ ನೀಡಿದೆ. ಈ ಕುರಿತು ಸಮಿತಿಯ... Continue reading
ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವೂ ಒಂದಾಗಿದೆ. ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಶಿಕ್ಷಣ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇಂತಹ ಶಿಕ್ಷಣ ಕ್ಷೇತ್ರದ ಬಗ್ಗೆ ಮೋದಿ ಸರಕಾರ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಇತ್ತೀಚೆಗಷ್ಟೇ ಮಂಡಿಸಲಾದ... Continue reading
ಚೆನ್ನೈ : ಬಿಜೆಪಿ ನಾಯಕರು ಹೇಳಿಕೊಳ್ಳುವಂತಹ ಭಗವಾನ್ ಶ್ರೀರಾಮನು ಇದ್ದ ಎಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ತಮಿಳುನಾಡು ಸಾರಿಗೆ ಸಚಿವ ಎಸ್.ಎಸ್.ಶಿವಶಂಕರ್ ಪ್ರತಿಕ್ರಿಯಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗಳು ಸಾಕಷ್ಟು ವಿವಾದಗಳಿಗೆ ಕಾರಣವಾಗಿವೆ. ಆಗಸ್ಟ್... Continue reading
ವಯನಾಡ್ : ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರದ ನಿವೃತ್ತ ವಿಜ್ಞಾನಿ ಸೋಮನ್ ಅವರು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಈ ಅನಾಹುತದಲ್ಲಿ ಹೆಚ್ಚು ಹಾನಿಗೊಳಗಾದ ಮುಂಡಕ್ಕೈ ಮತ್ತು... Continue reading
ಬರ ಬಂದಾಗ, ನೆರೆ ಬಂದಾಗ ಕರ್ನಾಟಕಕ್ಕೆ ಬಾರದ ಕರ್ನಾಟಕದ ಬಿಜೆಪಿ ಸಂಸದೆ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಬರುವುದು ಏಕೈಕ ಕಾರಣಕ್ಕೆ. ಸುಳ್ಳುಗಳ ಮೂಟೆಗಳನ್ನು ಹಂಚಿ ಬಿಜೆಪಿ ಸರ್ಕಾರಗಳ ದ್ರೋಹಗಳನ್ನು... Continue reading
ವಯನಾಡ್ : ದೇವರನಾಡು ಕೇರಳದ ವಯನಾಡಿನ ಮುಂಡಕೈ ಎಂಬ ಪ್ರದೇಶದಲ್ಲಿ ವ್ಯಾಪಕವಾಗಿರುವ ಚಹಾ, ಕಾಫಿ ಮತ್ತು ಏಲಕ್ಕಿ ಎಸ್ಟೇಟುಗಳಿವೆ. ಈ ಎಸ್ಟೇಟುಗಳಲ್ಲಿ ಕೆಲಸ ಮಾಡಲು ನೂರಾರು ಮಂದಿ ಕಾರ್ಮಿಕರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ... Continue reading
ವಯನಾಡ್ : ಪ್ರಕೃತಿ ವಿಕೋಪಕ್ಕೆ ಕೇರಳ ತತ್ತರಿಸಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ವಯನಾಡು ಜಿಲ್ಲೆ ತತ್ತರಿಸಿದೆ. ಪ್ರವಾಹದ ಭೀತಿಯಿಂದ ಜನರು ಭೀತಿಗೊಳಗಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜಿಲ್ಲೆಯ ಮೇಲ್ಪಾಡಿ ಬಳಿ ಭಾರಿ... Continue reading
ಮೋದಿ ಸರ್ಕಾರ ಸಂಪ್ರದಾಯದಂತೆ ಬಜೆಟ್ ಮಂಡಿಸುವ ಹಿಂದಿನ ದಿನ ತನದ್ದೇ ಆರ್ಥಿಕ ಸಲಹೆಗಾರರು ಸಿದ್ಧಪಡಿಸಿರುವ *Ecomonic Survey 2023-24* ಅನ್ನು ಬಿಡುಗಡೆ ಮಾಡಿದೆ. ಇದು ನಾಳಿನ ಬಜೆಟ್ ಹೆಹೀರಬಹುದು ಎಂಬುದಕ್ಕೆ ಮುನ್ಸೂಚನೆ ಮತ್ತು ಕಳೆದ... Continue reading
ಮಣ್ಣಿಗೂ ಚಿನ್ನಕ್ಕೂ ನಡುವೆ ಬಹಳ ವ್ಯತ್ಯಾಸವಿದೆ. ಆದರೆ, ಬ್ರಾಹ್ಮಣರು ಮತ್ತು ಚಂಡಾಲರ ನಡುವೆ ಅಂತಹ ಯಾವ ವ್ಯತ್ಯಾಸವೂ ಇಲ್ಲ. ಎರಡು ಕಟ್ಟಿಗೆಗಳನ್ನು ಉಜ್ಜಿದಾಗ ಅಗ್ನಿ ಹುಟ್ಟುವ ಹಾಗೆ ಬ್ರಾಹ್ಮಣ ಹುಟ್ಟುವುದಿಲ್ಲ. ಆಕಾಶದಿಂದಲೋ ಅಥವಾ ಗಾಳಿಯಿಂದಲೋ... Continue reading
ನ್ಯೂಡೆಲ್ಲಿ : ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಜಾರಿ ಮಾಡುವ ವಿಷಯದಲ್ಲಿ ರಾಜ್ಯಗಳ ನಿರ್ಲಕ್ಷ್ಯ ಧೋರಣೆಗಳಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪರಿಶೀಲನೆ ಹೆಸರಿನಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.... Continue reading