ಪ್ಯಾಶಿಸಂ ಎಂದರೆ ಸಂಘಿಗಳ ಅಂಗಳದಲ್ಲಿಉಳಿದವರ ಹಿತ್ತಲಲ್ಲಿಬೇರು ಬಿಟ್ಟಿರುವಸನಾತನ ಬಿಳಲು.. ಫ್ಯಾಶಿಸಂ ಎಂದರೆಅಮಾಯಕರ ಹತ್ಯೆಗಳ ಬಗ್ಗೆ‘ನಾಗರಿಕರ’ ನಿಗೂಢ ಮೌನ.. ಫ್ಯಾಶಿಸಂ ಎಂದರೆಅತ್ಯಾಚಾರಗಳೇರಾಷ್ಟ್ರರಕ್ಷಣೆಯಸಾಧನವಾಗುವ ಬಗೆ ಫ್ಯಾಶಿಸಂ ಎಂದರೆಬಡತನ ಮಾತ್ರವಲ್ಲ,ದಾರುಣ ನರಕಕ್ಕೂಹೆಚ್ಚಾಗುವ ನೂಕುನುಗ್ಗಲು… ಫ್ಯಾಶಿಸಂ ಎಂದರೆಧೂಳಾದ ಕನಸುಗಳುಮಾತ್ರವಲ್ಲ,ವೆಲ್ಲಿವಾಡಾಗಳ ಅಧಿಕೃತ... Continue reading