ಮೋದಿ ಸರ್ಕಾರ ಇನ್ನೆರೆಡು ವರ್ಷಗಳಲ್ಲಿ ಇಡಿ ದೇಶದಲ್ಲಿ ನಕ್ಸಲರನ್ನು ನಿರ್ನಾಮಗೊಳಿಸುವ ಘೋಷಣೆಯೊಂದಿಗೆ ದೇಶದ ದಟ್ಟಾರಾಣ್ಯ ಪ್ರದೇಶಗಳಲ್ಲಿ ಆದಿವಾಸಿ ನಿರ್ನಾಮ ಯೋಜನೆಯನ್ನು ಪ್ರಾರಂಭಿಸಿರುವ ಹೊತ್ತಿನಲ್ಲೇ, ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ನಕ್ಸಲ್ ನಾಯಕ... Continue reading