2014ರಿಂದ 2023ರವರೆಗೆ ಅಮೆರಿಕದ ಸಿಯಾಟಲ್ ಸಿಟಿ ಕೌನ್ಸಿಲ್ ಸದಸ್ಯರಾಗಿದ್ದ ಕ್ಷಮಾ ಸಾವಂತ್ ಅವರು ಭಾರತಕ್ಕೆ ಬರುವುದಕ್ಕೆ ಮೋದಿ ಸರ್ಕಾರ ವೀಸಾ ನಿರಾಕರಿಸಿತ್ತು. ಭಾರತದ ಬೆಂಗಳೂರಿನಲ್ಲಿರುವ ಕ್ಷಮಾ ಸಾವಂತ್ ಅವರ ತಾಯಿ ವಸುಂಧರಾ ರಾಮಾನುಜಂ ಅವರು... Continue reading
ನ್ಯೂಡೆಲ್ಲಿ : ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆಯನ್ನು ರದ್ದು ಮಾಡುವುದೆಂದರೆ ಮೊದನಿಗೆ ಕ್ಲೀನ್ ಚಿಟ್ ನೀಡುವುದು ಎಂದರ್ಥವಲ್ಲ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. ಜನವರಿ 2023 ರಲ್ಲಿ ಬಿಡುಗಡೆಯಾದ ಹಿಂಡೆನ್ಬರ್ಗ್ ವರದಿಯು ಅದಾನಿ ಗ್ರೂಪ್ ವಿರುದ್ಧದ... Continue reading
ಹವಾನಾ : ಕ್ಯೂಬಾ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂಬ ಅಮೆರಿಕದ ಆರೋಪವನ್ನು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್ ಕ್ಯಾನೆಲ್ ಬಲವಾಗಿ ಅಲ್ಲಗಳೆದಿದ್ದಾರೆ. ಇವೆಲ್ಲವೂ ಅನೈತಿಕ ಮತ್ತು ಸುಳ್ಳು ಆರೋಪಗಳು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಕ್ಯೂಬಾದ ಜೋಸ್... Continue reading
ನ್ಯೂಡೆಲ್ಲಿ : ಗೌತಮ್ ಅದಾನಿ ಮತ್ತು ಆ ಗುಂಪಿನ ಇತರೆ ಆರು ಸದಸ್ಯರ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅದಾನಿ ಗುಂಪಿನ ವಿರುದ್ಧದ ಆರೋಪಗಳು ಮತ್ತು ಹಗರಣಗಳನ್ನು ಪರಿಶೀಲಿಸಬೇಕಿದೆ. ಅದಾನಿ ಗ್ರೂಪ್ನ... Continue reading
ಕೀವ್ : ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ, ಎರಡೂ ದೇಶಗಳು ಕೆಲವು ದಿನಗಳಿಂದ ಪರಸ್ಪರ ಡ್ರೋನ್ ದಾಳಿಗಳನ್ನು ನಡೆಸುತ್ತಿವೆ. ಇತ್ತೀಚೆಗೆ, ಉಕ್ರೇನ್ ಏಕಾಏಕಿ ರಷ್ಯಾದ ರಾಜಧಾನಿ ಮಾಸ್ಕೋ ನಗರದ ಮೇಲೆ 34 ಡ್ರೋನ್ಗಳೊಂದಿಗೆ ದಾಳಿ ಮಾಡಿದೆ.... Continue reading
Democrat ಬೈಡೆನ್ ಆಳ್ವಿಕೆಯೂ ಟ್ರಂಪಿಸಂ ಅನ್ನು ಪೋಷಿಸಿರಲಿಲ್ಲವೇ? ಇದು ನಾಲ್ಕು ವರ್ಷದ ಕೆಳಗೆ 2020ರ ನವಂಬರ್ 6 ರಂದು ಅಮೇರಿಕಾ ಚುನಾವಣೆಯಲ್ಲಿ ಟ್ರಂಪ್ ಸೋತು ಡೆಮೋಕ್ರೇಟ್ ಬೈಡೆನ್ ಗೆದ್ದಾಗ ಬರೆದ ಲೇಖನ…. ಶೀರ್ಷಿಕೆ :... Continue reading
ಕಠ್ಮಂಡು : ನೇಪಾಳ ಪ್ರವಾಹಕ್ಕೆ ಸಿಲುಕಿದೆ. ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಭಾರಿ ಸಾವು ನೋವು ಸಂಭವಿಸಿದೆ. ಸುಮಾರು 200 ಮಂದಿ ಜನರು ಸಾವನ್ನಪ್ಪಿದ್ದಾರೆ. ಮತ್ತು ಕನಿಷ್ಠ 30 ಜನರು ಕಾಣೆಯಾಗಿದ್ದಾರೆ. ರಕ್ಷಣಾ ತಂಡಗಳು... Continue reading
ಕೊಲಂಬೊ : ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ (54) ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ನಂತರ 24 ವರ್ಷಗಳ ಸುದೀರ್ಘ ಅಂತರದ ನಂತರ ಮಹಿಳೆಯೊಬ್ಬರು ಮತ್ತೆ ಪ್ರಧಾನಿ... Continue reading
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ನಿರಂಕುಶ ಆಡಳಿತದ ವಿರುದ್ಧದ ಜನರ ಆಕ್ರೋಶವು ಸರ್ಕಾರದ ಪತನದೊಂದಿಗೆ ನಾಟಕೀಯ ಪರಿಣಾಮಗಳಿಗೆ ಕಾರಣವಾಯಿತು. ಅವರು ದೇಶದಿಂದ ಪಲಾಯನ ಮಾಡಬೇಕಾಯಿತು. ಆಗಸ್ಟ್ 5 ರಂದು ವಿದ್ಯಾರ್ಥಿಗಳು ಕರೆದಿದ್ದ ‘ಚಲೋ ಢಾಕಾ’... Continue reading
ಬ್ರೆಜಿಲ್ : ಅತಿದೊಡ್ಡ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವ ಕಡೆಗೆ ಪ್ರಯತ್ನ ಮಾಡಬೇಕೆಂದು G20 ಹಣಕಾಸು ಮಂತ್ರಿಗಳು ಸಮಾವೇಶದಲ್ಲಿ ಅಂಗೀಕಾರವಾಗಿದೆ. ಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಇದನ್ನು... Continue reading