ಕೆಲವು ಪದಗಳು ಎಲ್ಲಿಂದ ಬಂದವು ಎಂಬುದನ್ನು ಪರಿಶೀಲಿಸಿದರೆ, ನಮ್ಮ ನಮ್ಮ ಚರಿತ್ರೆಯ ಘಟ್ಟದ ಕೆಲವು ಬೆಳಕಿಗೆ ಬರುತ್ತವೆ. ಭಾಷಾಶಾಸ್ತ್ರವು ಆರ್ಯರ ಆಗಮನವನ್ನು ಬಲಪಡಿಸುತ್ತದೆ. ಹೇಗೆ ಎಂಬುದನ್ನು ನೋಡೋಣ! ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಇರಾನ್ನಲ್ಲಿ ‘ಹಖಿಮಾನಿ’... Continue reading