ನ್ಯೂಡೆಲ್ಲಿ : ಆರಾಮವಾಗಿ ಓದುತ್ತಾ ಆಟವಾಡುತ್ತಾ ಕಾಲ ಕಳೆಯಬೇಕಾದ ವಯಸ್ಸಿನಲ್ಲಿ ಮಕ್ಕಳು ಟಿವಿ, ಸೆಲ್ ಫೋನ್ ಗಳಿಗೆ ಅಂಟಿಕೊಂಡಿದ್ದಾರೆ. ಅವುಗಳನ್ನು ನೋಡುತ್ತಾ ನಿದ್ರೆ, ಆಹಾರವನ್ನೇ ಮರೆಯುತ್ತಿದ್ದಾರೆ. ಕೈಯಲ್ಲಿ ಸೆಲ್ ಫೋನ್ ಇದ್ದರೆ ಸಾಕು…ಅದಕ್ಕೆ ಗುಲಾಮರಾಗುತ್ತಿದ್ದಾರೆ.... Continue reading