ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವೃದ್ಧನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ದನದ ಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಆತನನ್ನು ಥಳಿಸಲಾಗಿದೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧನಿಗೆ ಥಳಿಸಿದ ಕೆಲವರನ್ನು... Continue reading
ನ್ಯೂಡೆಲ್ಲಿ : ಕೊಲ್ಕತ್ತಾದಲ್ಲಿ ಆರ್ ಜಿ ಕಾರ ಆಸ್ಪತ್ರೆಯಲ್ಲಿ ಮಹಿಳಾ ಡಾಕ್ಟರ್ ಮೇಲೆ ನಡೆದ ಕ್ರೌರ್ಯತೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೇ ವೇಳೆ 151 ಮಂದಿ ಹಾಲಿ ಸಂಸದರು ಮತ್ತು ಶಾಸಕರು ಮಹಿಳೆಯರ... Continue reading
ಲಕ್ನೋ : ಹತ್ರಾಸ್ ದಲಿತ ಕುಟುಂಬಕ್ಕೆ ನಾಲ್ಕು ವರ್ಷಗಳೇ ಕಳೆದರೂ ನ್ಯಾಯ ಸಿಕ್ಕಿಲ್ಲ. ಪುನರ್ವಸತಿ ಮತ್ತು ಇತರೆ ಸಹಾಯಕ್ಕಾಗಿ ಕುಟುಂಬವು ಹತಾಶವಾಗಿ ಕಾಯುತ್ತಿದೆ. ಆಶಾಳ ಚಿತಾಭಸ್ಮ ಇನ್ನೂ ಚಿಕ್ಕ ಮಣ್ಣಿನ ಪಾತ್ರೆಯಲ್ಲಿದೆ. ಅವಳ ಬಟ್ಟೆ... Continue reading
ನ್ಯೂಡೆಲ್ಲಿ : ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿಂಗ್ ವೈದ್ಯೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯನ್ನು ಪ್ರತಿಭಟಿಸಿ, ಆರ್ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಮತ್ತು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ದೇಶಾದ್ಯಂತ ಮುಷ್ಕರಕ್ಕೆ ಫೆಡರೇಶನ್... Continue reading
ಭೋಪಾಲ್ : ಮದುವೆಯ ದಿನವೇ ಬಂಧನಕ್ಕೊಳಗಾದ ಬುಡಕಟ್ಟು ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿವಾಸಿ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯರು... Continue reading
ಲಕ್ನೋ : ಮೂವರು ವ್ಯಕ್ತಿಗಳು ದಲಿತ ಬಾಲಕನಿಗೆ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರನ್ನು... Continue reading
ತ್ರಿಪುರ : ತ್ರಿಪುರ ರಾಜ್ಯದಲ್ಲಿ ಎಚ್ಐವಿ ಸೋಂಕು ತಲ್ಲಣ ಮೂಡಿಸುತ್ತಿದೆ. ಈ ಕಾಯಿಲೆಯಿಂದ 47 ಮಂದಿ ವಿದ್ಯಾರ್ಥಿಗಳು ಎಚ್ಐವಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 828 ಮಂದಿ ವಿದ್ಯಾರ್ಥಿಗಳಲ್ಲಿ ಎಚ್ಐವಿ ಪಾಸಿಟಿವ್ ಕಂಡುಬಂದಿದೆ ಎಂದು ತ್ರಿಪುರಾ... Continue reading
ಭೋಪಾಲ್ : ಕಳೆದ ಮೂರು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ 31,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ. ಅಧಿಕೃತ ವರದಿಯ ಪ್ರಕಾರ, 2021 ಮತ್ತು 2024 ರ ನಡುವೆ 28,857 ಮಹಿಳೆಯರು ಮತ್ತು 2,944 ಬಾಲಕಿಯರು ಕಣ್ಮರೆಯಾಗಿದ್ದಾರೆ.... Continue reading
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ 121 ಮಂದಿ ಜನರನ್ನು ಕೊಂದ ಸ್ವಯಂಘೋಷಿತ ದೇವಮಾನವ ಬೋಲೆ ಬಾಬಾ ಅಲಿಯಾಸ್ ಸೂರಜ್ ಪಾಲ್ ಹಲವಾರು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ. ಆತನ ವಿರುದ್ಧ ಹಲವು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ... Continue reading