ಭೋಪಾಲ್ : ಮಧ್ಯಪ್ರದೇಶದ ವಿಜರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ನಂತರ ಕೆಲವು ಪುಂಡರು ದುಷ್ಕೃತ್ಯವೆಸಗಿದ್ದಾರೆ. ಹಿಂಸಾಚಾರವನ್ನು ಸೃಷ್ಟಿಸಿದ್ದಾರೆ. ಓಟು ಹಾಕಿಲ್ಲ ಎಂಬ ಕಾರಣಕ್ಕೆ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಲಾಗಿದೆ.... Continue reading